FacebookTwitter

National

ತೆಲಂಗಾಣ ವಿವಾದ: ರಣರಂಗವಾದ ಆಂಧ್ರ ವಿಧಾನಸಭೆ

ಹೈದರಾಬಾದ್(ಡಿ.16): ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ರಚಿಸಲಾಗಿರುವ ಮಸೂದೆಯನ್ನ ಇಂದು ಆಂಧ್ರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಪರ ಮತ್ತು ವಿರೋಧೀ ಶಾಸಕರು ದೊಡ್ಡ ರಣರಂಗವನ್ನೇ ಸೃಷ್ಟಿಸಿದ್ದಾರೆ...

'ನಿರ್ಭಯ' ಗ್ಯಾಂಗ್'ರೇಪ್: ಒಂದು ವರ್ಷದ ದುಃಸ್ವಪ್ನ

ನವದೆಹಲಿ(ಡಿ.16): ಅದು 2012ರ ಡಿಸೆಂಬರ್ 16. ಆರು ಕಾಮುಕರು ಅರೆವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಅಟ್ಟಹಾಸಗೈದಿದ್ದರು. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಹೇಯ ಘಟನೆಯಾಗಿ ಸರಿಯಾಗಿ ಒಂದು ವರ್ಷ ಕಳೆದಿದೆ.

ಇನ್ನಷ್ಟು ಹಳಸುತ್ತಿದೆ ಅಣ್ಣಾ-ಕೇಜ್ರಿವಾಲ್ ನಂಟು

ಮುಂಬೈ(ಡಿ.16): ಲೋಕಪಾಲ್ ಮಸೂದೆ ಬಗ್ಗೆ ತೃಪ್ತಿಯಾಗಿರುವ ಅಣ್ಣಾ ಹಜಾರೆ, ಮಸೂದೆ ಬಗ್ಗೆ ಆಕ್ಷೇಪವಿದ್ದವರು ಬೇಕಾದರೆ ನಿರಶನ ಆರಂಭಿಸಲಿ ಎಂದು ಆಮ್ ಆದ್ಮಿಗೆ ಕುಟುಕಿದ್ದಾರೆ.

ಸಂಸದೆ ರಮ್ಯಾ ಕಣದಲ್ಲಿದ್ದರೆ ಉತ್ತಮ: ಎಸ್.ಎಂ.ಕೃಷ್ಣ

ರಮ್ಯಾ, ಎಸ್.ಎಂ.ಕೃಷ್ಣಾ

ತಮ್ಮ ಅಳಿಯನ ವಿರುದ್ಧ ಕೇಳಿಬಂದಿರುವ ಭೂಕಬಳಿಕೆ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಯಾವುದೇ ರೀತಿಯ ತನಿಖೆಗೂ ಸಿದ್ಧ

ಕಾಂಗ್ರೆಸ್ BJPಗೆ ಆಮ್ ಆದ್ಮಿ ಆಪು

ಅರವಿಂದ್ ಕೇಜ್ರಿವಾಲ್

ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಯಾವೊಂದು ಪಕ್ಷಗಳೊಂದಿಗೂ ಕೈ ಜೋಡಿಸುವುದಿಲ್ಲ

ಹತ್ತು ದಿನ ಗಡುವು ಕೇಳಿದ ಆಮ್ ಆದ್ಮಿ

ನವದೆಹಲಿ(ಡಿ.14): ರಾಜಧಾನಿಯಲ್ಲಿ ಅತಂತ್ರ ಸ್ಥಿತಿ ಮುಂದುವರಿದಿದೆ. ಸರ್ಕಾರ ರಚನೆಯ ಬಗ್ಗೆ ನಿರ್ಧರಿಸಲು ಆಮ್ ಆದ್ಮಿ ಸಮಯಾವಕಾಶ ಕೇಳಿಕೊಂಡಿದೆ.

ಲಾಲೂ ಪ್ರಸಾದ್’ಗೆ ಸುಪ್ರೀಂ ಕೋರ್ಟ್ ಜಾಮೀನು

ಲಾಲೂ ಪ್ರಸಾದ್ ಯಾದವ್/ ಸಾಂದರ್ಭಿಕ ಚಿತ್ರ_venu

ಮುಂಬರುವ ಲೋಕಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಬಹುದಷ್ಟೇ ಹೊರತು ಯಾವುದೇ ಕ್ಷೇತ್ರವನ್ನು ಪ್ರತಿನಿಧಿಸಿ ಸ್ಪರ್ಧಿಸುವಂತಿಲ್ಲ.