FacebookTwitter

News Updates

ಕುಡುಕರಿಗೆ 5 ಸಾವಿರ ದಂಡ; ಮಹಿಳೆಯರಿಂದ ಛೀಮಾರಿ

ಸಾಂದರ್ಭಿಕ ಚಿತ್ರ

 

ಎಲ್ಲಾ ಜಾತಿ ಜನಾಂಗದವರು ಖುಷಿಯಿಂದ ಈ ನಿಯಮವನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ....

ಮಲ್ಲೇಶ್ವರಂನ ಪಿ.ಜಿಯಲ್ಲಿ ವೇಶ್ಯಾವಾಟಿಕೆ-ಸಹಕಾರ ನೀಡಿದ ಪೊಲೀಸರ ವಿರುದ್ಧ ತನಿಖೆ

ಬೆಂಗಳೂರು(ಅ.25): ಪ್ರತಿಷ್ಠಿತ ಬೆಂಗಳೂರಿನ ಜನನಿಬಿಡ ಪ್ರದೇಶ ಮಲ್ಲೇಶ್ವರಂನ ಪೇಯಿಂಗ್ ಗೆಸ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಬಯಲಾಗಿದೆ.

ಕುರುಬ ಸಮಾಜದವರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ಧ - ಪೇಜಾವರ ಶ್ರೀ

ಬಾಗಲಕೋಟೆ (ಅ.25): ಕನಕದಾಸರು ವಿಷ್ಣುವಿನ ಆರಾಧಕರಾಗಿದ್ದರು. ಹೀಗಾಗಿ, ಕುರುಬ ಸಮುದಾಯದವರು ಸೇರಿದಂತೆ ಯಾರು ಬೇಕಾದರೂ ವೈಷ್ಣವ ದೀಕ್ಷೆಯನ್ನ ಪಡೆಯಬಹುದು ಪೇಜಾವರ ಶ್ರೀ ತಿಳಿಸಿದ್ದಾರೆ.

2010-11ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ

ಪುನೀತ್ ಗೆ ಉತ್ತಮ ನಟ, ರಮ್ಯಾಗೆ ಉತ್ತಮ ನಟಿ, ಅಂಬರೀಷ್ ಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ 

ಭಾರತದಲ್ಲಿ ಕೆ.ಜಿಗೆ 100ರೂ. ಬಾಂಗ್ಲಾದಲ್ಲಿ ಬರೀ 45 ರೂ.-ಈರುಳ್ಳಿ ರಫ್ತಿನ ಕಣ್ಣೀರಿನ ಕಥೆ

ನಮ್ಮಲ್ಲಿ ದುಬಾರಿ ಬೆಲೆಗೆ ಮಾರಾಟ, ಬಾಂಗ್ಲಾದೇಶಕ್ಕೆ ಅತ್ಯಂತ ಕಡಿಮೆ ಬೆಲೆಗೆ ರಫ್ತು

ನಾಟಕೀಯವಾದ ಅವಸರದ ಕ್ರಾಂತಿ; ಪೇಜಾವರ ಶ್ರೀ ನಡೆ ವಿರುದ್ಧ ಅಮಿನ್ ಮಟ್ಟು ಗರಂ

ಓ ಪೇಜಾವರ ಶ್ರೀಗಳೇ ನೀವು ವರ್ಣಾಶ್ರಮ ಪದ್ಧತಿಯನ್ನು ಬೆಂಬಲಿಸುತ್ತೀರೋ ಅಥವಾ ವಿರೋಧಿಸುತ್ತೀರೋ

ಅಧಿವೇಶನದಲ್ಲಿ ಮುಖ್ಯಮಂತ್ರಿಗೆ ಬಿಸಿ ಮುಟ್ಟಿಸುತ್ತೇನೆ-ಕುಮಾರಸ್ವಾಮಿ

ಶಿವಮೊಗ್ಗ(ಅ.26): ರೈತರ ಸಮಸ್ಯೆಗಳು ಸೇರಿದಂತೆ ಸರ್ಕಾರದ ವೈಫಲ್ಯಗಳ ಕುರಿತು ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಬಿಸಿ ಮುಟ್ಟಿಸುವುದಾಗಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಕಾನೂನಿನ ಪ್ರಕಾರವೇ ಭೂ ಪರಿವರ್ತನೆ, ತನಿಖೆಗೆ ಸಿದ್ಧ - ವೀರೇಂದ್ರ ಹೆಗ್ಗಡೆ

ಬೆಂಗಳೂರು(ಅ.28):  ಕಾಯ್ದೆ ಪ್ರಕಾರವೇ ಭೂ ಪರಿವರ್ತನೆ ಮಾಡಲಾಗಿದ್ದು, ಯಾವುದೇ ನಿಯಾಮಾವಳಿಗಳನ್ನ ಉಲ್ಲಂಘಿಸಿಲ್ಲ ಎಂದು ವೀರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ.

`ಅಂಬರೀಷ' ಚಿತ್ರದಿಂದ ನಿಶಾ ಯೋಗೀಶ್ವರ್ ಔಟ್..?

ಬೆಂಗಳೂರು(ಅ.28): ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತಾಗಿದೆ ಸಿ.ಪಿ. ಯೋಗೀಶ್ವರ್ ಪುತ್ರಿ ನಟಿ ನಿಶಾ ಯೋಗೀಶ್ವರ್ ಸ್ಥಿತಿ. ಚಾಲೆಂಜಿಂಗ್ ಸ್ಟಾರ್ ದರ್ಶನ್  ನಾಯಕನಾಗಿರುವ `ಅಂಬರೀಷ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ನಿಶಾ ಯೋಗೀಶ್ವರ್, 10 ದಿನಗಳ ಶೂಟಿಂಗ್ ಬಳಿಕ ಚಿತ್ರದಿಂದ ಹೊರಬಿದ್ದಿದ್ದಾರೆ

ದೀಕ್ಷೆ ಬೇಡ ಪೇಜಾವರರೇ, ಬ್ರಾಹ್ಮಣ ಕುವರಿಯೊಂದಿಗೆ ಕುರುಬರನ್ನು ಮದ್ವೆ ಮಾಡ್ಸಿ!

ಎ.ಕೆ.ಸುಬ್ಬಯ್ಯ, ಜಿ.ಕೆ.ಗೋವಿಂದರಾವ್,ಕನಕದಾಸ,ಪೇಜಾವರ ಶ್ರೀ (ಸಾಂದರ್ಭಿಕ ಚಿತ್ರ ವಿನ್ಯಾಸ_ungu)

ಪಾಪದವ್ರಿಗೆ ಉತ್ತಮ ಶಿಕ್ಷಣ ನೀಡುವ ಬದಲಾಗಿ ಸುಮ್ನೆ ದೀಕ್ಷೆ ಕೊಟ್ಟು ಗಲಾಟೆ ಮಾಡಲು ಬಳಸಿಕೊಳ್ಳುವ ಕುತಂತ್ರವಾ...?

`ಶಾದಿ ಭಾಗ್ಯ' ಎಲ್ಲ ಬಡ ಹೆಣ್ಣುಮಕ್ಕಳಿಗೂ ವಿಸ್ತರಣೆಗೆ ಆಗ್ರಹ-ಯಡಿಯೂರಪ್ಪ ಧರಣಿ

ಬೆಂಗಳೂರು(ಅ.31): ಮುಸ್ಲಿಂ ಯುವತಿಯರಿಗಾಗಿ ಜಾರಿ ಮಾಡಿರುವ ಶಾದಿಭಾಗ್ಯ ಯೋಜನೆಯನ್ನು ಎಲ್ಲ ಸಮುದಾಯದ ಬಡ ಹೆಣ್ಣು ಮಕ್ಕಳಿಗೂ ವಿಸ್ತರಿಸುವಂತೆ ಆಗ್ರಹಿಸಿ ಮಾಜಿ ಸಿಎಂ ಯಡಿಯೂರಪ್ಪ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. 

 

More items in this section