FacebookTwitter

ಮಲ್ಲಿಕಾರ್ಜುನ ಬಂಡೆ ಸಾವು ಪ್ರಕರಣ; ಐಜಿಪಿ ವಜೀರ್ ಅಹ್ಮದ್ ಎತ್ತಂಗಡಿ

    User Rating:  / 0
    PoorBest 
ಮಲ್ಲಿಕಾರ್ಜುನ ಬಂಡೆ

ಬೆಂಗಳೂರು: ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವು ಪ್ರಕರಣದಲ್ಲಿ ನಿರ್ಲಕ್ಷ್ಯತೋರಿದ ಆರೋಪದ ಮೇಲೆ ಐಜಿಪಿ ವಜೀರ್ ಅಹ್ಮದ್ ಅವರನ್ನು ಶನಿವಾರ ಎತ್ತಂಗಡಿ ಮಾಡಲಾಗಿದೆ.

ಈಶಾನ್ಯ ವಲಯ ಐಜಿಪಿಯಾಗಿದ್ದ ವಜೀರ್ ಅಹ್ಮದ್ ಅವರನ್ನ ಪೊಲೀಸ್ ತರಬೇತಿ ಅಕಾಡೆಮಿಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ  ರಾಜ್ಯ ಸರ್ಕಾರ ವಹಿಸಿದೆ. ನನ್ನ ಪತಿ ಸಾವಿಗೆ ಐಜಿಪಿ ವಜೀರ್ ಅಹ್ಮದ್ ಅವರ ನಿರ್ಲಕ್ಷ್ಯ ದೋರಣೆಯೇ ಕಾರಣ ಎಂದು ಬಂಡೆ ಪತ್ನಿ ಆರೋಪಿಸಿದ್ದ ಬೆನ್ನಲ್ಲೇ ಇದೀಗ ವರ್ಗಾವಣೆ ಮಾಡಲಾಗಿದೆ.


ಇವನ್ನೂ ಓದಿ....

ಗುಲ್ಬರ್ಗಾದ ಶೂಟೌಟ್`ನಲ್ಲಿ ಕುಖ್ಯಾತ ರೌಡಿ ಮುನ್ನಾ ಸಾವು-ಪಿಎಸ್ಐ ಸ್ಥಿತಿ ಗಂಭೀರ

ಬದುಕಲಿಲ್ಲ ಪಿಎಸ್ಐ ಮಲ್ಲಿಕಾರ್ಜುನ ಬಂಡೆ

ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಯಾರು?

ಬಂಡೆಗೆ ರಾಜಕೀಯ ಲೇಪ!! ಗುರುವಾರ ಗುಲ್ಬರ್ಗ ಬಂದ್'ಗೆ ಬಿಜೆಪಿ ಕರೆ

ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ

ಪಿಎಸ್ಐ ಬಂಡೆ ಸಾವು-ಉದ್ರಿಕ್ತ ಜನರಿಂದ ಗೃಹ ಸಚಿವ, ಡಿಸಿ ಕಾರಿಗೆ ಕಲ್ಲು ತೂರಾಟ

ಸರ್ಕಾರಿ ಗೌರವದೊಂದಿಗೆ ಬಂಡೆ ಅಂತ್ಯಕ್ರಿಯೆ

ಮಲ್ಲಿಕಾರ್ಜುನ ಬಂಡೆ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಆರೋಪ-ರೊಚ್ಚಿಗೆದ್ದ ಜನ

 


 

 

 

 

 

Add comment




 

More items in this section