FacebookTwitter

News Updates

ಕೊಲೆ ಕೇಸಲ್ಲಿ ಕಂಚಿ ಶ್ರೀ ನಿರ್ದೋಷಿ

ಕೊಲೆಯಾದ ಶಂಕರ ರಾಮನ್, ನಿರಪರಾಧಿಗಳಾದ ಶ್ರೀ ಜಯೇಂದ್ರ ಸರಸ್ವತಿ, ವಿಜೇಯೇಂದ್ರ ಸರಸ್ವತಿ

ತಪ್ಪೊಪ್ಪಿಕೊಂಡಿದ್ದ ರವಿ ಸುಬ್ರಹ್ಮಣ್ಯನ್ ಕಾರಣಾಂತರಗಳಿಂದ ತಿರಸ್ಕರಿಸಿದ್ದರು.

ಡಿಸೆಂಬರ್ 10ರಿಂದ ಮತ್ತೆ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

ರಾಲೇಗಾಂವ್ ಸಿದ್ಧಿ(ನ.28): ಜನ ಲೋಕಪಾಲ್ ಗಾಗಿ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರವನ್ನೇ ನಡುಗಿಸಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಇದೀಗ ಬಲಿಷ್ಠ ಲೋಕಪಾಲ್ ಕಾಯ್ದೆಗೆ ಆಗ್ರಹಿಸಿ ಮತ್ತೊಮ್ಮೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.

ಕಿರಿಯ ವಕೀಲೆಗೆ ಲೈಂಗಿಕ ಕಿರುಕುಳ-ನಿವೃತ್ತ ನ್ಯಾಯಾಧೀಶ ಎ.ಕೆ.ಗಂಗೂಲಿ ಆಪಾದಿತ..?

ನವದೆಹಲಿ(ನ.29): ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಕೋಲ್ಕತ್ತಾದ ತರಬೇತಿ ನಿರತ ಯುವ ವಕೀಲೆ ಆರೋಪಿಸಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ತೇಜ್ಪಾಲ್ ಜಾಮೀನು ತೀರ್ಪು 4.30ಕ್ಕೆ ?

ತರುಣ್ ತೇಜ್ಪಾಲ್ (ಸಾಂದರ್ಭಿಕ ಚಿತ್ರ)

ಜತೆಯಲ್ಲೇ ಇದ್ದ ಸಹೋದ್ಯೋಗಿಯ ಮೇಲರಗಿ ಕೈಚಲಕ ಪ್ರದರ್ಶಿಸಿ ಇದೀಗ ಅತ್ಯಾಚಾರ ಆರೋಪ ಎದುರಿಸುತ್ತಿರುವ ತೆಹಲ್ಕಾ ಪತ್ರಿಕೆಯ ಸಂಸ್ಥಾಪಕ ಸಂಪಾದಕ ತರಣ್ ತೇಜ್ಪಾಲ್

ಲೈಂಗಿಕ ಕೈಚಳಕ: ಕೊನೆಗೂ ತೇಜ್ಪಾಲ್ ಅರೆಸ್ಟ್

ತರುಣ್ ತೇಜ್ಪಾಲ್

ಗೋವಾದ ಕ್ರೈಂ ಬ್ರಾಂಚ್ ಸುಪರ್ದಿಯಲ್ಲಿರುವ ತರುಣ್ ತೇಜ್ಪಾಲ್ ಮುಂದಿನ 14 ದಿನಗಳ ಕಾಲ ಪೊಲೀಸ್ ವಿಚಾರಣೆಗೆ

ಸಂವಿಧಾನದ ವಿಧಿ 370 ಮಹಿಳೆಯರಿಗೆ ಸಮಾನ ಹಕ್ಕು ನೀಡಿಲ್ಲ; ಜಮ್ಮು ಕಾಶ್ಮೀರದಲ್ಲಿ ಮೋದಿ ಸಾಹೇಬ್!

ನರೇಂದ್ರ ಮೋದಿ

ಈ ನೋವು ಗೊತ್ತಾಗಬೇಕಿದ್ದರೆ, ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಹೊರರಾಜ್ಯದಲ್ಲಿ ಮದುವೆಯಾಗಿ ಅಲ್ಲೇ ಉಳಿದಿದ್ದಿದ್ದರೆ ಆ ಸಂದರ್ಭದಲ್ಲಿ ಅವರ ತಂಗಿ ಅನುಭವಿಸುತ್ತಿದ್ದ ಹಕ್ಕು, ಸ್ವಾತಂತ್ರ್ಯ ಎಂಥದ್ದು ಎಂದು ಮನವರಿಕೆಯಾಗುತ್ತಿತ್ತು.

ಆರುಷಿ ಕುರಿತ ಸಿನಿಮಾ ಮಾಡಲು 5 ಕೋಟಿ ಆಫರ್..!

ಗಾಜಿಯಾಬಾದ್(ಡಿ.02): ಯಾವುದೇ ಸಿನಿಮಾ ಮತ್ತು ಕಾದಂಬರಿಗೂ ಕಡಿಮೆ ಇಲ್ಲದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದ ಆರುಷಿ ಹತ್ಯಾ ಪ್ರಕರಣದ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಇಂಗ್ಲೆಂಡ್ ನ ಸಿನಿಮಾ ನಿರ್ಮಾಪಕರೊಬ್ಬರು.