FacebookTwitter

ಬಂಟರನ್ನಿಟ್ಟುಕೊಂಡು ಭಂಡಾಟ ಬೇಡ ಧೋನಿ-ತಪ್ಪು ತಿದ್ದಿಕೊಳ್ಳದಿದ್ದರೆ ಸೋಲಿನ ಸರಣಿ

ನೇಪಿಯರ್(ಜ.21): ಆಸ್ಟ್ರೇಲಿಯಾ, ವೆಸ್ಟ್`ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮೂರೂ ಸರಣಿಗಳಲ್ಲಿ ಸುರೇಶ್ ರೈನಾ ಭಾರೀ ವೈಫಲ್ಯ ಅನುಭವಿಸಿದ್ದಾರೆ. ಆದರೂ, ತಂಡದಲ್ಲಿ ಮುಂದುವರೆದಿರುವ ಧೋನಿ.

ನನ್ನ ಮೇಲೂ ಸೆಕ್ಸ್ ಅಟ್ಯಾಕ್ ಆಗಿತ್ತು, ಧೈರ್ಯದಿಂದ ಹಿಮ್ಮೆಟ್ಟಿಸಿ ಬಚಾವ್ ಆಗಿದ್ದೆ - ಮೇರಿ ಕೋಮ್

ಕೋಲ್ಕತ್ತಾ(ಜ.17): ಒಲಿಂಪಿಕ್ಸ್`ನ ಪದಕ ವಿಜೇತೆ ಬಾಕ್ಸರ್ ಮೇರಿಕೋಮ್, ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಸಬಲರಾಗಬೇಕೆಂದು ಸಲಹೆ ನೀಡಿದ್ದಾರೆ.

ಅನುಷ್ಕಾ ಶರ್ಮಾ ಮನೆಯಲ್ಲಿ 5 ದಿನ ತಂಗಿದ್ದ ವಿರಾಟ್ ಕೊಹ್ಲಿ..?

ಮುಂಬೈ(ಜ.13): ಡ್ಯಾಶಿಂಗ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್`ನ ಲೌಲಿ ಗರ್ಲ್ ಅನುಷ್ಕಾ ಶರ್ಮಾ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು ಗುಸು ಹಲವು ದಿನಗಳಿಂದ ಬಾಲಿವುಡ್`ನಲ್ಲಿ ಹರಿದಾಡುತ್ತಿದೆ. ಇದೀಗ ಈ ಮಾತಿಗೆ ಇಂಬು ನೀಡುವಂಥಾ ಸಾಕ್ಷ್ಯಗಳು ದೊರೆತಿವೆ. 

ಕಳಪೆ ಫಾರ್ಮ್: ಐಪಿಎಲ್`ನ ಡೆಲ್ಲಿ ಡೇರ್`ಡೆವಿಲ್ಸ್ ತಂಡದಿಂದಲೂ ಸೆಹ್ವಾಗ್ ಔಟ್

ನವದೆಹಲಿ(ಜ.11):ಕಳಪೆ ಫಾರ್ಮ್`ನಿಂದಾಗಿ ವೀರೇಂದ್ರ ಸೆಹ್ವಾಗ್ ಐಪಿಎಲ್`ನ ಡೆಲ್ಲಿ ಡೇರ್`ಡೆವಿಲ್ಸ್ ತಂಡದಿಂದಲೂ ಹೊರಬಿದ್ದಿದ್ದಾರೆ.

ಉತ್ತರಪ್ರದೇಶ ವಿರುದ್ಧ ಗೆದ್ದ ಕರ್ನಾಟಕ ಸೆಮಿಫೈನಲ್ ಪ್ರವೇಶ

ಬೆಂಗಳೂರು(ಜ.11): ಕರ್ನಾಟಕ ನಿರೀಕ್ಷೆಯಂತೆ ಉತ್ತರಪ್ರದೇಶವನ್ನ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. 4 ದಿನದೊಳಗೇ ಮುಕ್ತಾಯಗೊಂಡ ಪಂದ್ಯದಲ್ಲಿ 92 ರನ್ನುಗಳಿಂದ ತಂಡ ಜಯಭೇರಿ ಭಾರಿಸಿದೆ.

ಶತಕವಂಚಿತ ರಾಹುಲ್; ಉತ್ತರಪ್ರದೇಶ ಗೆಲುವಿಗೆ 333 ರನ್ ಟಾರ್ಗೆಟ್

ಬೆಂಗಳೂರು(ಜ.10): ಗೆಲ್ಲಲು 333 ರನ್ ಗುರಿ ಪಡೆದಿರುವ ಉತ್ತರಪ್ರದೇಶ ದಿನಾಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿ ಗೆಲುವಿನ ನಿರೀಕ್ಷೆಯಲ್ಲಿದೆ. ಉ.ಪ್ರ. ಇನ್ನೂ 278 ರನ್ ಗಳಿಸಬೇಕಿದೆ...

ಕರ್ನಾಟಕ ವಿರುದ್ಧ ಸೆಟೆದು ನಿಂತ ಉತ್ತರಪ್ರದೇಶ ಬಾಲಂಗೋಚಿಗಳು!

ಬೆಂಗಳೂರು(ಜ.09): ಒಂದು ಹಂತದಲ್ಲಿ 65 ರನ್ನುಗಳಿಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಉತ್ತರಪ್ರದೇಶ ಅಚ್ಚರಿ ರೀತಿಯಲ್ಲಿ ಚೇತರಿಕೆ ಕಂಡು ಗೌರವಾರ್ಹ ಮೊತ್ತದತ್ತ ಸಾಗಿದೆ.

ಉತ್ತಪ್ಪ, ನಾಯರ್ ಶತಕ; ಉಪ್ರ ವಿರುದ್ಧ ಫೀನಿಕ್ಸ್'ನಂತೆ ಮೇಲೆದ್ದ ಕರ್ನಾಟಕ

ಬೆಂಗಳೂರು(ಜ.08): ರಾಬಿನ್ ಉತ್ತಪ್ಪ ಮತ್ತು ಕರುಣ್ ನಾಯರ್ ಅವರ ಭರ್ಜರಿ ಶತಕದ ನೆರವಿನಿಂದ ಉತ್ತರಪ್ರದೇಶ ವಿರುದ್ಧದ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನ ಉತ್ತಮ ಸ್ಥಿತಿಯಲ್ಲಿದೆ.

ಆಷಸ್ ಸರಣಿಯಲ್ಲಿ ಇಂಗ್ಲೆಂಡ್ ವೈಟ್ ವಾಶ್: 5-0 ಅಂತರದಿಂದ ಸರಣಿ ಜಯಿಸಿದ ಆಸ್ಟ್ರೇಲಿಯಾ

ಸಿಡ್ನಿ(ಜ.05): ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆಷಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ.

ಕರ್ನಾಟಕಕ್ಕೆ ಸತತ 5ನೇ ಜಯ; ದೆಹಲಿ ನಿರಾಸೆ

ದೆಹಲಿ(ಜ.02): ಸೋಲಿಲ್ಲದ ಸರದಾರನಾಗಿ ಕರ್ನಾಟಕ ತನ್ನ ರಣಜಿ ಲೀಗ್ ವ್ಯವಹಾರ ಮುಗಿಸಿದೆ. ಕೊನೆಯ ಪಂದ್ಯದಲ್ಲಿ ದೆಹಲಿ ವಿರುದ್ಧ 8 ವಿಕೆಟಿಂದ ಕರ್ನಾಟಕ ಜಯ ಸಾಧಿಸಿದೆ.

ಕುತೂಹಲದ ಘಟ್ಟದಲ್ಲಿ ಕರ್ನಾಟಕ-ದೆಹಲಿ ರಣಜಿ ಪಂದ್ಯ

ದೆಹಲಿ(ಜ.01): ಕರ್ನಾಟಕದ ಮೊದಲ ಇನಿಂಗ್ಸನ್ನ ಬೇಗ ಮೊಟಕುಗೊಳಿಸಿದ ದೆಹಲಿ ತನ್ನ ಎರಡನೇ ಇನಿಂಗ್ಸಲ್ಲಿ 6 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಒಟ್ಟಾರೆ 45 ರನ್ ಮುನ್ನಡೆ ಪಡೆದುಕೊಂಡಿದೆ.

 

More items in this section