FacebookTwitter

36 ಬಾಲ್'ಗೆ ಆಂಡರ್ಸನ್ ಶತಕ; ಹೊಸ ವಿಶ್ವದಾಖಲೆ

ಕ್ವೀನ್ಸ್'ಟೌನ್(ಜ.01): ನ್ಯೂಜಿಲೆಂಡ್ ದೇಶದ ಉದಯೋನ್ಮುಖ ಆಲ್'ರೌಂಡರ್ ಕೋರೀ ಆಂಡರ್ಸನ್ 36 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ವಿಶ್ವದಾಖಲೆ ಬರೆದಿದ್ದಾರೆ.

ದಿಲ್ಲಿಯಲ್ಲಿ ಬಿನ್ನಿ, ನಾಯರ್ ಅಬ್ಬರ; ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ನವದೆಹಲಿ(ಡಿ.31): ಈ ರಣಜಿ ಋತುವಿನಲ್ಲಿ ಕರ್ನಾಟಕದ ಭರ್ಜರಿ ಪ್ರದರ್ಶನ ದೆಹಲಿಯ ವಿರುದ್ಧವೂ ಮುಂದುವರಿದಿದೆ. ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ದೆಹಲಿ ಎದುರು ಕರ್ನಾಟಕ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಕನ್ನಡದ ಹುಡುಗ ಸ್ಟುವರ್ಟ್ ಬಿನ್ನಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ

ಬೆಂಗಳೂರು(ಡಿ.31): ಜನವರಿ ಮೂರನೇ ವಾರದಿಂದ ನಡೆಯಲಿರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಟೆಸ್ಟ್ ಸರಣಿ ಮತ್ತು ಏಕದಿನ ಕ್ರಿಕೆಟ್ ಸರಣಿಗಳಿಗೆ ತಂಡಗಳನ್ನ ಆಯ್ಕೆ ಮಾಡಲಾಗಿದೆ.

ಧೋನಿಪಡೆಯನ್ನ 10 ವಿಕೆಟಿಂದ ಕಟ್ಟಿಹಾಕಿದ ಹರಿಣಗಳು

ಡರ್ಬನ್(ಡಿ.31): ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತೀಯರ ಕನಸು ಕನಸಾಗಿಯೇ ಉಳಿದಿದೆ. ನಿನ್ನೆ ಮುಕ್ತಾಯಗೊಂಡ 2ನೇ ಪಂದ್ಯದಲ್ಲಿ ದ.ಆಫ್ರಿಕಾ 10 ವಿಕೆಟಿಂದ ಗೆಲುವು ಪಡೆದಿದೆ.

ಒಂದೇ ಓವರಲ್ಲಿ 5 ವಿಕೆಟ್: ಅಲ್-ಅಮೀನ್ ವಿಶ್ವದಾಖಲೆ

ಸಿಲ್ಹೆಟ್, ಬಾಂಗ್ಲಾದೇಶ(ಡಿ.27): ಬಾಂಗ್ಲಾದೇಶದ ಮಧ್ಯಮವೇಗದ ಬೌಲರ್ ಅಲ್-ಅಮೀನ್ ಹುಸೇನ್ ಒಂದೇ ಓವರ್'ನಲ್ಲಿ 5 ವಿಕೆಟ್ ಪಡೆದು ಹೊಸ ಟಿ20 ವಿಶ್ವದಾಖಲೆ ಸ್ಥಾಪಿಸಿದ್ದಾರೆ.

ಕರ್ನಾಟಕ ಕ್ರಿಕೆಟ್'ನಲ್ಲಿ ಮತ್ತೊಂದು ಸುವರ್ಣಯುಗ ಪ್ರಾರಂಭ?

ಬೆಂಗಳೂರು(ಡಿ.27): ಕರ್ನಾಟಕ ಕ್ರಿಕೆಟ್ ತಂಡದ ಸುವರ್ಣ ಯುಗ ಮತ್ತೆ ಆರಂಭವಾದಂತಿದೆ. ಮೊನ್ನೆ ಮುಂಬೈ ವಿರುದ್ಧ ಕರ್ನಾಟಕ ಭರ್ಜರಿ ಜಯ ದಾಖಲಿಸಿ ಕ್ವಾರ್ಟರ್'ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ.

ಡರ್ಬನ್'ನಲ್ಲಿ ಭಾರತೀಯರ ದರ್ಬಾರ್; ಶತಕ ಹೊಸ್ತಿಲಲ್ಲಿ ಮುರಳೀ ವಿಜಯ್

ಡರ್ಬನ್(ಡಿ.27): ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್'ನಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಆಕರ್ಷಕ ಅರ್ಧಶತಕದಿಂದ ಭಾರತ ಮೊದಲ ದಿನದ ಗೌರವ ಸಂಪಾದಿಸಿದೆ...

ಡರ್ಬನ್ ಟೆಸ್ಟ್ ಬಳಿಕ ಜಾಕ್ ಕಾಲಿಸ್ ನಿವೃತ್ತಿ

ಡರ್ಬನ್(ಡಿ.26): ಭಾರತ ವಿರುದ್ಧದ ಡರ್ಬನ್ ಟೆಸ್ಟ್ ಬಳಿಕ ಜಾಕ್ ಟೆಸ್ಟ್ ಕ್ರಿಕೆಟ್`ಗೆ ವಿದಾಯ ಹೇಳಲಿದ್ದು, ಕ್ರಿಕೆಟ್ ಜಗತ್ತು ಕಂಡ ಮತ್ತೊಬ್ಬ ಕ್ರಿಕೆಟ್ ಲೆಜೆಂಡ್ ಕ್ರಿಕೆಟ್`ನಿಂದ ದೂರ ಸರಿಯಲಿದ್ದಾರೆ.

ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲಾ ಪತ್ನಿ ಆತ್ಮಹತ್ಯೆ..?

ಪುಣೆ(ಡಿ.23): ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲಾ ಪತ್ನಿ 45 ವರ್ಷದ ಪರಿಣಿತಿ ಸಾವನ್ನಪ್ಪಿದ್ದಾರೆ. ಪುಣೆಯ ತವರುಮನೆಯಲ್ಲಿ ಪರಿಣಿತಿ ಅವರ ಶವ ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಭಾರತ-ದಕ್ಷಿಣ ಆಫ್ರಿಕಾ ನಡುವಿನ ರೋಚಕ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ

ಕೊನೆಯ ಓವರ್ ಗಳಲ್ಲಿ ಸ್ಥಬ್ದವಾದ ದಕ್ಷಿಣ ಆಫ್ರಿಕಾ ಬಾಲಂಗೋಚಿಗಳು, ಡ್ರಾಗೆ ತೃಪ್ತಿಪಟ್ಟ ಹರಿಣಗಳು `

ಕುತೂಹಲ ಘಟ್ಟದಲ್ಲಿ ಜೋಹಾನ್ಸ್ ಬರ್ಗ್ ಟೆಸ್ಟ್-ಆಫ್ರಿಕಾಕ್ಕೆ ಸೋಲುಣಿಸುತ್ತಾ ಭಾರತ..?

ಜೋಹಾನ್ಸ್ ಬರ್ಗ್(ಡಿ.22): ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್`ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಕೂತೂಹಲದ ಘಟ್ಟ ತಲುಪಿದೆ.

 

More items in this section