FacebookTwitter

ಹರಿಣಗಳ ಎದುರು ಧೋನಿಬಾಯ್ಸ್ ಕೆಚ್ಚೆದೆ ಆಟ; ಸುಸ್ಥಿತಿಯಲ್ಲಿ ಭಾರತ

ಜೊಹಾನ್ನೆಸ್‌'ಬರ್ಗ್(ಡಿ.21): ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ದ.ಆಫ್ರಿಕಾ ಬೌಲರ್‌ಗಳನ್ನು ದಂಡಿಸಿದ ಪೂಜಾರ ಮತ್ತು ಕೊಹ್ಲಿ ಮೊದಲ ಟೆಸ್ಟ್‌ನ, ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತಕ್ಕೆ ಭಾರೀ ಮುನ್ನಡೆ ತಂದುಕೊಟ್ಟಿದ್ದಾರೆ.

ಕ್ರಿಕೆಟ್: ಹರಿಣಗಳ ನಾಡಲ್ಲಿ ಮೈಕೊಡವಿಕೊಂಡ ಭಾರತ

ಜೋಹಾನ್ಸ್'ಬರ್ಗ್(ಡಿ.20): ಭಾರತದ ಮೊದಲ ಇನಿಂಗ್ಸ್'ನ 280 ರನ್ನುಗಳಿಗೆ ಪ್ರತಿಯಾಗಿ ಹರಿಣಗಳ ಪಡೆ ಎರಡನೇ ದಿನಾಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ...

ಜೋಹಾನ್ಸ್ ಬರ್ಗ್ ಟೆಸ್ಟ್: ಭಾರತ 280 ರನ್`ಗೆ ಆಲೌಟ್

ಜೋಹಾನ್ಸ್ ಬರ್ಗ್(ಡಿ.19): ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್`ನಲ್ಲಿ ಟೀಮ್ ಇಂಡಿಯಾ 280 ರನ್`ಗೆ ಅಲೌಟ್ ಆಗಿದೆ

ಟೆಸ್ಟ್`ನಲ್ಲಿ ಸಚಿನ್ ಸ್ಥಾನ ತುಂಬಿದ ವಿರಾಟ್ ಕೊಹ್ಲಿ..?

 ಟೀಮ್ ಇಂಡಿಯಾದ ಉಪ ನಾಯಕ ವಿರಾಟ್ ಕೊಹ್ಲಿ ಸಚಿನ್ ಸ್ಥಾನವನ್ನ ಯಶಸ್ವಿಯಾಗಿ ತುಂಬುವ ಸೂಚನೆ ಕೊಟ್ಟಿದ್ದಾರೆ.

ರಣಜಿ: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ 10 ವಿಕೆಟ್ ಭರ್ಜರಿ ಜಯ

ಹುಬ್ಬಳ್ಳಿ(ಡಿ.17): ಕರ್ನಾಟಕ ತಂಡ ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ನಿರೀಕ್ಷೆಯಂತೆ ಇಂದು ಪಂಜಾಬ್ ವಿರುದ್ಧ ಕರ್ನಾಟಕ 10 ವಿಕೆಟ್ ಭರ್ಜರಿ ಜಯ ಗಳಿಸಿದೆ.

ರಣಜಿ: ಪಂಜಾಬ್ ವಿರುದ್ಧ ಗೆಲುವಿನ ಹಾದಿಯಲ್ಲಿ ಕರ್ನಾಟಕ

ಹುಬ್ಬಳ್ಳಿ(ಡಿ.16): ಕರ್ನಾಟಕ ತಂಡ ಮತ್ತೊಂದು ವಿಜಯದ ಹೊಸ್ತಿಲಲ್ಲಿದೆ. 331 ರನ್ನುಗಳ ಭಾರೀ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ 156 ರನ್ಗೆ 5 ವಿಕೆಟ್ ಕಳೆದುಕೊಂಡಿದೆ.

ಜರ್ಮನಿ ಜೂನಿಯರ್ ವಿಶ್ವಕಪ್ ಹಾಕಿ ಚಾಂಪಿಯನ್ಸ್; ಭಾರತಕ್ಕೆ 10ನೇ ಸ್ಥಾನ

ನವದೆಹಲಿ(ಡಿ.16): ಜರ್ಮನಿ ತಂಡ ಹತ್ತನೇ ಜೂನಿಯರ್ ವಿಶ್ವಕಪ್ ಹಾಕಿ ಚಾಂಪಿಯನ್'ಶಿಪ್ ಗೆದ್ದು ಕೊಂಡಿದೆ. ನಿನ್ನೆ ನಡೆದ ಫೈನಲ್'ನಲ್ಲಿ ಜರ್ಮನಿ 5-2 ಗೋಲುಗಳಿಂದ ಫ್ರಾನ್ಸ್ ತಂಡವನ್ನ ಸದೆಬಡಿಯಿತು.

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರಿಕೆಟಿಗ ಶ್ರೀಶಾಂತ್

ತಿರುವನಂತಪುರ(ಡಿ.12): ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಹೈರಾಣಾಗಿದ್ದ ಕ್ರಿಕೆಟಿಗ ಶ್ರೀಶಾಂತ್ ಇಂದು ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 

ಸೆಂಚೂರಿಯನ್'ನಲ್ಲಿ ಭಾರತ ಬಚಾವ್; ವರುಣ ಕೃಪೆ?

ಸೆಂಚೂರಿಯನ್(ಡಿ.12): ಭಾರತ ಮತ್ತು ದಕ್ಷಿಣ ಆಫ್ರಿಕಾ ಕೊನೆಯ ಏಕದಿನ ಕ್ರಿಕೆಟ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಹರಿಣಗಳು 2-0ಯಿಂದ ಸರಣಿಯನ್ನ ಗೆದ್ದಿದ್ದಾರೆ..

ಸುನೀಲ್ ಚೇಟ್ರಿ 2 ಗೋಲು; ವಿಜಯದ ಓಟ ಮುಂದುವರಿಸಿದ ಬೆಂಗಳೂರು ಎಫ್'ಸಿ

ಕೋಲ್ಕತಾ(ಡಿ.11): ಐ-ಲೀಗ್ ಫುಟ್ಬಾಲ್ ಪಂದ್ಯದಲ್ಲಿ ಬೆಂಗಳೂರು ಎಫ್.ಸಿ. 3-2 ಗೋಲುಗಳಿಂದ ಮೊಹಮ್ಮಡನ್ ಸ್ಪೋರ್ಟಿಂಗ್ ವಿರುದ್ಧ ರೋಚಕ ಜಯ ಸಾಧಿಸಿದೆ.

ಹರಿಣಗಳ ನಾಡಿನಲ್ಲಿ ಭಾರತಕ್ಕೆ ಮತ್ತೆ ಮುಖಭಂಗ; ದ.ಆಫ್ರಿಕಾಗೆ ಸರಣಿ ಜಯ

ಡರ್ಬಾನ್(ಡಿ.09): ಭಾರತದ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 134 ರನ್ನುಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ಈ ಸರಣಿಯನ್ನ ಗೆದ್ದುಕೊಂಡಿದೆ.

 

More items in this section