FacebookTwitter

ಟೆನಿಸ್: ಮೆಕ್ಸಿಕನ್ ಓಪನ್ - ರಫೆಲ್ ನಡಾಲ್ ಮುಡಿಗೆ ಪ್ರಶಸ್ತಿ

ಮೆಕ್ಸಿಕೊ: ಹಾಲಿ ಚಾಂಪಿಯನ್ ಡೇವಿಡ್ ಫೆರರ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ರಫೆಲ್ ನಡಾಲ್, ಇಲ್ಲಿ ನಡೆದ ಮೆಕ್ಸಿಕನ್ ಓಪನ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡರು.

ಫುಟ್ಬಾಲ್: ಜಯದ ನಿರೀಕ್ಷೆಯಲ್ಲಿ ಚೆಟ್ರಿ ಪಡೆ

ಯಾಂಗೋನ್: ತೈಪೇ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ಫುಟ್ಬಾಲ್ ತಂಡ, ಎಎಫ್‌ಸಿ ಚಾಲೆಂಜ್ ಕಪ್ ಅರ್ಹತಾ ಸುತ್ತಿನಲ್ಲಿ ಸೋಮವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಗುವಾಮ್ ತಂಡವನ್ನು ಎದುರಿಸಲಿದೆ.

ಕ್ರಿಕೆಟ್: ಜಿಂಬಾಬ್ವೆ ವಿರುದ್ಧ ವಿಂಡೀಸ್ ಜಯಭೇರಿ

ನಾರ್ಥ್ ಸೌಂಡ್: ಲೆಂಡ್ಲ್ ಸಿಮನ್ಸ್ (ಅಜೇಯ 63) ಅರ್ಧ ಶತಕದ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 8 ವಿಕೆಟ್ ಅಂತರದಿಂದ ವಿಜಯ ಸಾಧಿಸಿತು.

ಕ್ರಿಕೆಟ್: ಕಾಂಗರೂ ಅಭದ್ರ, ಭಾರತ ಸುಭದ್ರ

ಹೈದರಾಬಾದ್: ಬಿರು ಬಿಸಿಲಿಗೆ ಮೈಯ್ಯೊಡ್ಡಿ ಕುಳಿತಿದ್ದ ಜನರನ್ನು ಸುಸ್ತು ಮಾಡಲು ಪ್ರಾಯಶಃ ಆ ಸೂರ್ಯನಿಗೂ ಸಾಧ್ಯವಾಗಲಿಲ್ಲ.... ಏಕೆಂದರೆ, ಅದು ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ - ಇಬ್ಬರು ಮಾಡಿದ ಮೋಡಿಯ ಪರಿಣಾಮ....

ಫುಟ್ಬಾಲ್: ತೈಪೇ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

ಯಾಗೋನ್: ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿದ ಭಾರತ ಫುಟ್ಬಾಲ್ ತಂಡ ಎಎಫ್‌ಸಿ ಚಾಲೆಂಜ್ ಕಪ್ ಅರ್ಹತಾ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ತೈಪೇ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿ ಶುಭಾರಂಭ ಮಾಡಿದೆ.

 

More items in this section