FacebookTwitter

ವಿನೋದ್ ಕಾಂಬ್ಳಿಗೆ ಹೃದಯಾಘಾತ

ಮುಂಬೈ(ನ.29): ಮಾಜಿ ಕ್ರಿಕೆಟಿಗ, ಸಚಿನ್ ತೆಂಡೂಲ್ಕರ್ ಅವರ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿಗೆ ಹೃದಯಾಘಾತವಾಗಿದೆ.

ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಸಚಿನ್ ಏನ್ ಮಾಡ್ತಿದ್ದಾರೆ..?-ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ

ಮುಂಬೈ(ನ.29): ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏನ್ ಮಾಡ್ತಿದ್ದಾರೆ..? ಈ ಬಗ್ಗೆ ಒಬ್ಬೊಬ್ಬ ಅಭಿಮಾನಿಯದ್ದು ಒಂದೊಂದು ಊಹೆಯಾಗಿತ್ತು. 

"ರಾಜಕಾರಣಿಗಳೇ, ಕ್ರಿಕೆಟ್'ನಲ್ಲಿ ಮೂಗು ತೂರಿಸಲು ಹೋಗಬೇಡಿ" - ಶಿವಸೇನೆ

ಮುಂಬೈ(ನ.28): ಕ್ರಿಕೆಟ್ ಉದ್ಧಾರವಾಗಬೇಕೆಂದು ಬಯಸುವ ರಾಜಕಾರಣಿಗಳು ಆ ಕ್ರೀಡೆಯಿಂದ ದೂರ ಉಳಿದರೆ ಒಳ್ಳೆಯದು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ...

ಸಚಿನ್ ವಿರುದ್ಧ ತಾಲಿಬಾನ್ ಕೆಂಗಣ್ಣು?

ಇಸ್ಲಾಮಾಬಾದ್(ನ.28): ಯಾವುದೇ ಕಾರಣಕ್ಕೂ ತೆಂಡೂಲ್ಕರ್'ರನ್ನ ಹೊಗಳಬೇಡಿ, ಯಾಕಂದ್ರೆ ಅವರೊಬ್ಬ ಭಾರತೀಯ ಎಂದು ಪಾಕ್ ಮಾಧ್ಯಮಗಳಿಗೆ ತಾಲಿಬಾನ್ ಎಚ್ಚರಿಕೆ ನೀಡಿದೆ.

ದ.ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಇಶಾಂತ್'ಗೆ ಮತ್ತೆ ಅವಕಾಶ

ಮುಂಬೈ(ನ.25): ಡಿಸೆಂಬರ್ 5ರಿಂದ 30ರವರೆಗೆ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳಿಗೆ ಭಾರತ ತಂಡಗಳನ್ನ ಪ್ರಕಟಿಸಲಾಗಿದೆ.

ಕರ್ನಾಟಕಕ್ಕೆ 3 ಪಾಯಿಂಟ್ಸ್ ತಂದುಕೊಟ್ಟ ಬಾಲಂಗೋಚಿಗಳು

ನಾಗಪುರ(ನ.25): ಅಬ್ರಾರ್ ಕಾಜಿ ಮತ್ತು ಕೆಪಿ ಅಪ್ಪಣ್ಣನವರ ಕೆಚ್ಚೆದೆಯ ಬ್ಯಾಟಿಂಗ್'ನಿಂದಾಗಿ ಕರ್ನಾಟಕ ತಂಡ ವಿದರ್ಭ ವಿರುದ್ಧದ ರಣಜಿ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಪಡೆದುಕೊಂಡು 3 ಪಾಯಿಂಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಭಾರತ ವಿರುದ್ಧ ಕೆರಿಬಿಯನ್ನರಿಗೆ ರೋಚಕ ಜಯ

ವಿಶಾಖಪಟ್ಟಣ(ನ.25): ಟೀಮ್ ಇಂಡಿಯಾ ವಿರುದ್ಧ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದ ವೆಸ್ಟ್ ಇಂಡೀಸ್ ಎರಡನೇ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಆನಂದ ಯುಗಾಂತ್ಯ;ಕಾರ್ಲ್ಸನ್ ಹೊಸ ವಿಶ್ವ'ನಾಥ'

ಚೆನ್ನೈ: ನಿರೀಕ್ಷೆಯಂತೆ ಈ ವರ್ಷ ಹೊಸ ವಿಶ್ವ ಚೆಸ್ ಚಾಂಪಿಯನ್ ಉದಯಿಸಿದ್ದಾನೆ. ಹಾಲಿ ಚಾಂಪಿಯನ್ ವಿಶ್ವನಾಥನ್ ಆನಂದ್ ವಿರುದ್ಧ ಮ್ಯಾಗ್ನಸ್ ಕಾರ್ಲ್ಸನ್ ದಿಗ್ವಿಜಯ ಸಾಧಿಸಿದ್ದಾನೆ.

ಆನಂದ ಯುಗಾಂತ್ಯ;ಕಾರ್ಲ್ಸನ್ ಹೊಸ ವಿಶ್ವ'ನಾಥ' (2)

ಚೆನ್ನೈ: ನಿರೀಕ್ಷೆಯಂತೆ ಈ ವರ್ಷ ಹೊಸ ವಿಶ್ವ ಚೆಸ್ ಚಾಂಪಿಯನ್ ಉದಯಿಸಿದ್ದಾನೆ. ಹಾಲಿ ಚಾಂಪಿಯನ್ ವಿಶ್ವನಾಥನ್ ಆನಂದ್ ವಿರುದ್ಧ ಮ್ಯಾಗ್ನಸ್ ಕಾರ್ಲ್ಸನ್ ದಿಗ್ವಿಜಯ ಸಾಧಿಸಿದ್ದಾನೆ.

ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್'ಗೆ 3ನೇ ಆಘಾತ

ಚೆನ್ನೈ(ನ.21): ಮ್ಯಾಗ್ನಸ್ ಕಾರ್ಲ್ಸನ್ ತಾನೇಕೆ ವಿಶ್ವ ನಂಬರ್ ಒನ್ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿತೋರಿಸಿದರು. ನಿನ್ನೆ ನಡೆದ ವಿಶ್ವಚಾಂಪಿಯನ್'ಶಿಪ್'ನ 9ನೇ ಗೇಮ್'ನಲ್ಲಿ ಆನಂದ್ ವಿರುದ್ಧ ಕಾರ್ಲ್ಸನ್ ಗೆಲುವು ಸಾಧಿಸಿದರು...

ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್'ಗೆ 3ನೇ ಆಘಾತ (2)

ಚೆನ್ನೈ(ನ.21): ಮ್ಯಾಗ್ನಸ್ ಕಾರ್ಲ್ಸನ್ ತಾನೇಕೆ ವಿಶ್ವ ನಂಬರ್ ಒನ್ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿತೋರಿಸಿದರು. ನಿನ್ನೆ ನಡೆದ ವಿಶ್ವಚಾಂಪಿಯನ್'ಶಿಪ್'ನ 9ನೇ ಗೇಮ್'ನಲ್ಲಿ ಆನಂದ್ ವಿರುದ್ಧ ಕಾರ್ಲ್ಸನ್ ಗೆಲುವು ಸಾಧಿಸಿದರು...

 

More items in this section