FacebookTwitter

ಬೆಂಗಳೂರಲ್ಲಿ ರನ್ ಹೊಳೆ; ಭಾರತಕ್ಕೆ ಸರಣಿ ಕಳೆ

ಬೆಂಗಳೂರು(ನ.03): ಆಸ್ಟ್ರೇಲಿಯಾದ ತೀವ್ರ ಪ್ರತಿರೋಧವನ್ನ ಸಮರ್ಥವಾಗಿ ಹತ್ತಿಕ್ಕಿದ ಟೀಮ್ ಇಂಡಿಯಾ ಏಳು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನ ಗೆದ್ದುಕೊಂಡಿದೆ.

ಬೆಂಗಳೂರಲ್ಲಿ ರೋಹಿತ್ ಶರ್ಮಾ ಡಬಲ್ ಸೆಂಚುರಿ ಧಮಾಕ !

ಬೆಂಗಳೂರು(ನ.02): ಆಸ್ಟ್ರೇಲಿಯಾ ವಿರುದ್ಧದ 7ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟುಗಾರ ರೋಹಿತ್ ಶರ್ಮಾ ಭರ್ಜರಿ ದ್ವಿಶತಕ ಭಾರಿಸಿದ್ದಾರೆ...

ಫುಟ್ಬಾಲ್: ಮತ್ತೆ ಎಡವಿದ ಬೆಂಗಳೂರು ಹುಡುಗರು

ಪುಣೆ(ನ.02): ಆಷ್ಲೆ ವೆಸ್ಟ್'ವುಡ್ ಗರಡಿಯಲ್ಲಿ ಪಳಗುತ್ತಿರುವ ಬೆಂಗಳೂರು ಫುಟ್ಬಾಲ್ ತಂಡ ತನ್ನ ಅಭಿಮಾನಿಗಳಿಗೆ ಮತ್ತೆ ನಿರಾಶೆ ತರಿಸಿದೆ. ಮುಂಬೈ ಎಫ್.ಸಿ. ವಿರುದ್ಧದ ಐ-ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್.ಸಿ. ಡ್ರಾಗೆ ತೃಪ್ತಿ ಪಟ್ಟಿದೆ.

ಬೆಂಗಳೂರಲ್ಲಿ ಭಾರತ-ಆಸ್ಟ್ರೇಲಿಯಾ ಫೈನಲ್ ಕದನ-ಹೈವೋಲ್ಟೇಜ್ ಪಂದ್ಯ ನಿರೀಕ್ಷೆ

.ಸರಣಿಯಲ್ಲಿ ತಲಾ ಎರಡು ಪಂದ್ಯ ಗೆದ್ದಿರುವ ಉಭಯ ತಂಡಗಳಿಂದ ಪ್ರಶಸ್ತಿಗಾಗಿ ಕಾದಾಟ

ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಪ್ರಕಟ; ವೀರೂ, ಗೌತಿಗಿಲ್ಲ ಸ್ಥಾನ

ಮುಂಬೈ(ಅ.31): ನವೆಂಬರ್ 6ರಿಂದ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಸಚಿನ್ ಅವರ ಕೊನೆಯ ಸರಣಿ ಇದಾದ್ದರಿಂದ ಇದು ಮಹತ್ವ ಪಡೆದುಕೊಂಡಿದೆ..

ಕೊಹ್ಲಿ ಹೀಗೇ ಆಡಿದ್ರೆ ತೆಂಡೂಲ್ಕರ್ ದಾಖಲೆ ಧೂಳೀಪಟವಾಗುತ್ತೆ !

ಸಚಿನ್ ತೆಂಡೂಲ್ಕರ್ ದಾಖಲೆಗಳನ್ನ ಮುರಿಯುವ ಮಟ್ಟಕ್ಕೆ ವಿರಾಟ್ ಕೊಹ್ಲಿ ಏರಬಲ್ಲರು ಎಂದು ಗವಾಸ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಭವಿಷ್ಯ ಹೇಳಿದ್ದಾರೆ...

ಮತ್ತೆ ಬೃಹತ್ ಮೊತ್ತ ಬೆನ್ನತ್ತಿದ ಧೋನಿಪಡೆ

ನಾಗಪುರ(ಅ.31): ಧವನ್ ಮತ್ತು ಕೊಹ್ಲಿ ಶತಕದ ನೆರವಿನಿಂದ ಧೋನಿಪಡೆ ಕಾಂಗರೂಗಳನ್ನ 6 ವಿಕೆಟುಗಳಿಂದ ಸುಲಭವಾಗಿ ಸೋಲಿಸಿದೆ.

ರೋಚಕ ಗೆಲುವಿನೊಂದಿಗೆ ಮುಂಬೈಗೆ ಸಚಿನ್ ಗುಡ್'ಬೈ

ರೋಹ್ಟಾಕ್(ಅ.30): ಸಚಿನ್ ತೆಂಡೂಲ್ಕರ್ ತಮ್ಮ ಕೊತ್ತಕೊನೆಯ ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯದಲ್ಲಿ ಅಭಿಮಾನಿಗಳ ನಿರೀಕ್ಷೆಯನ್ನ ಹುಸಿಗೊಳಿಸಲಿಲ್ಲ. ರೋಚಕ ಹಣಾಹಣಿಯಿಂದ ಕೂಡಿದ ಹರ್ಯಾಣ ಮತ್ತು ಮುಂಬೈ ರಣಜಿ ಪಂದ್ಯದಲ್ಲಿ ಸಚಿನ್ ಅವರ ಅನುಭವದಿಂದಾಗಿ ಮುಂಬೈ ಜಯದ ನಗೆ ಬೀರಿತು.

26 ವರ್ಷದ ಹಿಂದೆ ದಾವೂದ್'ಗೆ ಗೆಟ್ ಔಟ್ ಹೇಳಿದ್ದ ಕಪಿಲ್ ದೇವ್...!

ನವದೆಹಲಿ(ಅ.28): 1987ರಲ್ಲಿ ಶಾರ್ಜಾ ಕ್ರಿಕೆಟ್ ಟೂರ್ನಿ ವೇಳೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮಿಗೆ ಬಂದಿದ್ದ ದಾವೂದ್ ಇಬ್ರಾಹಿಂಗೆ ಕಪಿಲ್ ದೇವ್ ಛೀಮಾರಿ ಹಾಕಿ ಹೊರಗೆ ಕಳುಹಿಸಿದ್ದ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ದ.ಆಫ್ರಿಕಾ: ಬ್ಯಾಟ್ ಮಾಡುವಾಗ ಚೆಂಡು ತಲೆಗೆ ಬಡಿದು ಕ್ರಿಕೆಟಿಗ ಸಾವು

ಜೊಹಾನ್ಸ್'ಬರ್ಗ್(ಅ.28): ಕ್ರಿಕೆಟ್ ಆಡುವಾಗ ಚೆಂಡು ತಲೆಗೆ ಬಡಿದು ಕ್ರಿಕೆಟಿಗನೊಬ್ಬ ಸಾವನ್ನಪ್ಪಿದ ದುರದೃಷ್ಟಕರ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ...

ಭಾರತ-ಆಸ್ಟ್ರೇಲಿಯಾ ನಡುವಿನ 5ನೇ ಪಂದ್ಯವೂ ಮಳೆಗೆ ಆಹುತಿ

ಕಟಕ್(ಅ.26): ನಿರೀಕ್ಷಿಸಿದಂತೆ ಭಾರತ-ಆಸ್ಟ್ರೇಲಿಯಾ ನಡುವಿನ 5ನೇ ಪಂದ್ಯವೂ ಮಳೆಗೆ ಆಹುತಿಯಾಗಿದೆ. ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಇಂದು ಬಿಡುವು ನೀಡಿತ್ತಾದರೂ ಮೈದಾನದಲ್ಲಿ ನಿಂತಿದ್ದ ಭಾರೀ ಪ್ರಮಾಣದ ನೀರಿನಿಂದಾಗಿ ಪಂದ್ಯ ನಡೆಯಲಿಲ್ಲ.

 

More items in this section