FacebookTwitter

ಐಪಿಎಲ್ ನಿಂದ ಪುಣೆ ವಾರಿಯರ್ಸ್ ಔಟ್-ಒಪ್ಪಂದ ರದ್ದುಮಾಡಿದ ಬಿಸಿಸಿಐ

ಮುಂಬೈ(ಅ.26): ಸಹರಾ ಗ್ರೂಪ್ ಒಡೆತನದ ಐಪಿಎಲ್ ನ ಪುಣೆ ವಾರಿಯರ್ಸ್ ತಂಡದ ಜೊತೆಗಿನ ಒಪ್ಪಂದವನ್ನ ಬಿಸಿಸಿಐ ರದ್ದುಗೊಳಿಸಿದೆ. ಇಂದು ಸಭೆ ಸೇರಿದ್ದ ಬಿಸಿಸಿಐ ಕಾರ್ಯಕಾರಿ ಸಮಿತಿ ಈ ನಿರ್ಧಾರ ಕೈಗೊಂಡಿದೆ. 

ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವೇಗಿ ಅಜಿತ್ ಅಗರ್ಕರ್

ಮುಂಬೈ(ಅ.17): ಟೀಮ್ ಇಂಡಿಯಾದಲ್ಲಿ ಆಡಲು ಅವಕಾಶ ಸಿಕ್ಕಿದ್ದರೆ ನಾನು ಕ್ರಿಕೆಟ್ ನಲ್ಲಿ ಮುಂದುವರೆಯುತ್ತಿದ್ದೆ, ಆದರೆ ಆ ಸಾಧ್ಯತೆ ಇಲ್ಲ, ಹೀಗಾಗಿ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ' ಎಂದು ಅಗರ್ಕರ್ ಹೇಳಿದ್ದಾರೆ.

ಕಾಂಗರೂಗಳನ್ನ ಚೆಂಡಾಡಿದ ಶಿಖರ್ ಧವನ್, ರೋಹಿತ್ ಶರ್ಮಾ, ಕೊಹ್ಲಿ - ಭಾರತ ದಿಗ್ವಿಜಯ

ರೋಹಿತ್ ಶರ್ಮಾ ಅಜೇಯ 141,  ವಿರಾಟ್ ಕೊಹ್ಲಿ ಅಜೇಯ 100, ಶಿಖರ್ ಧವನ್ 95 ರನ್ 

ಮುಂಬೈನಲ್ಲೇ ಸಚಿನ್ 200ನೇ ಟೆಸ್ಟ್ ಪಂದ್ಯ

ವಾಖೆಂಡೆಯಲ್ಲೇ ಪಂದ್ಯ ನಡೆಸಲು ಬಿಸಿಸಿಐನ ಕಾರ್ಯಕ್ರಮ ಹಾಗೂ ವೇಳಾಪಟ್ಟಿ ಸಮಿತಿ ನಿರ್ಧಾರ

`ಸಚಿನ್ ಜೊತೆಯೇ ನಂ.10 ಜೆರ್ಸಿಗೂ ನಿವೃತ್ತಿ'

ಮಹಾನ್ ಆಟಗಾರನಿಗೆ ವಿಶಿಷ್ಟ ಗೌರವ ನೀಡಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಿರ್ಧಾರ

200ನೇ ಟೆಸ್ಟ್ ಬಳಿಕ ನಿವೃತ್ತಿ-ಬಿಸಿಸಿಐಗೆ ಸಚಿನ್ ತೆಂಡೂಲ್ಕರ್ ಪತ್ರ

ತವರು ನೆಲ ಮುಂಬೈನ ವಾಂಖೆಡೆ ಮೈದಾನದಲ್ಲೇ ಸಚಿನ್ ತೆಂಡೂಲ್ಕರ್ ನಿವೃತ್ತಿ

ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷಗಾದಿಗೇರಲು ಸುಪ್ರೀಂಕೋರ್ಟ್ ಅಸ್ತು

ನವದೆಹಲಿ(ಅ.08): ಅಂತೂ ಇಂತೂ ಶ್ರೀನಿವಾಸನ್ ಗೆ ಬಿಸಿಸಿಐ ಅಧ್ಯಕ್ಷರಾಗಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಫೈನಲ್'ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 33 ರನ್ನುಗಳಿಂದ ಗೆದ್ದ ಮುಂಬೈ ಇಂಡಿಯನ್ಸ್....

ಚಾಂಪಿಯನ್ಸ್ ಲೀಗ್ ಫೈನಲ್ -ದ್ರಾವಿಡ್, ಸಚಿನ್ ಕೊನೆಯ ಆಟ

ಇಬ್ಬರು ಜೀವಂತ ದಂತಕಥೆಗಳು ಕೊನೆಯದಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ

ಚಾಂಪಿಯನ್ಸ್ ಲೀಗ್ ಸೆಮಿಫೈನಲ್ : ರಾಹುಲ್ ದ್ರಾವಿಡ್-ಧೋನಿ ನಡುವೆ ಕಾದಾಟ

ಜೈಪುರದಲ್ಲಿಂದು ನಡೆಯಲಿರುವ ಚಾಂಪಿಯನ್ಸ್ ಲೀಗ್ ನ ಮೊದಲ ಸೆಮಿಫೈನಲ್  ಕದನದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ. 

ಸಚಿನ್ ನಿವೃತ್ತಿಯಾದರೆ ಕೊಹ್ಲಿ ಕಣ್ಣೀರಿಡುತ್ತಾರಂತೆ !

ನವದೆಹಲಿ(ಅ.02): ಸಚಿನ್ ತೆಂಡೂಲ್ಕರ್ ಇಲ್ಲದ ಟೀಮ್ ಇಂಡಿಯಾವನ್ನ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ತಂಡದ ಯುವ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ...

 

More items in this section