FacebookTwitter

`200ನೇ ಟೆಸ್ಟ್ ಬಳಿಕ ನಿವೃತ್ತರಾಗುವಂತೆ ಸಚಿನ್ ಗೆ ಬಿಸಿಸಿಐ ಮನವಿ'

ಮುಂಬೈ(ಸೆ.30): 40 ವರ್ಷದ ಸಚಿನ್ ಗೆ ಕ್ರಿಕೆಟ್ ಮೇಲಿನ ಪ್ರೇಮ ಇನ್ನೂ ಕುಂದಿಲ್ಲ. ಹೀಗಾಗಿ, ಸಚಿನ್ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಸ್ವತಃ ಬಿಸಿಸಿಐ ಸಚಿನ್ ನಿವೃತ್ತಿ ಕೇಳಲು ಮುಂದಾಗಿದೆ.

ಟೀಮ್ ಇಂಡಿಯಾಗೆ ವಾಪಸಾದ ಯುವರಾಜ್ ಸಿಂಗ್-ಆಸ್ಟ್ರೇಲಿಯಾ ಸರಣಿಗೆ ಯುವಿ ಆಯ್ಕೆ

ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯ ಮತ್ತು ಒಂದು ಟಿ-20 ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರನ್ನ ಪ್ರಕಟಿಸಲಾಗಿದ್ದು, ಯುವರಾಜ್ ಸಿಂಗ್ ಅವರನ್ನ ಆಯ್ಕೆ ಮಾಡಲಾಗಿದೆ.

ಧೋನಿ ಒಂದೇ ಓವರಲ್ಲಿ 5 ಸಿಕ್ಸರ್; ಹೈದರಾಬಾದ್ ಧೂಳೀಪಟ

ರಾಂಚಿ(ಸೆ.27): ತನ್ನೂರಿನ ಹುಡುಗನ ಕರಾಮತ್ತನ್ನ ಕಣ್ಣಾರೆ ಸವಿಯಲು ಬಂದಿದ್ದ ರಾಂಚಿ ಪ್ರೇಕ್ಷಕರಿಗೆ ನಿರಾಶೆಯಾಗಲಿಲ್ಲ. ಆಡಿದ ಕೆಲವೇ ಚೆಂಡುಗಳಲ್ಲೇ ಧೋನಿ ಟಿ20 ಕ್ರಿಕೆಟಿನ ನೈಜ ರುಚಿಯನ್ನ ಉಣಬಡಿಸಿದರು...

ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ವೀರೇಂದ್ರ ಸೆಹ್ವಾಗ್ ಸಿದ್ಧತೆ

 ಇಂಧೋರ್(ಸೆ.27): ವೀರೂ ಬ್ಯಾಟಿಂಗ್ ಗಿಂತಲೂ ಎಲ್ಲರ ಗಮನ ಸೆಳೆದಿದ್ದು ಅವರ ಬ್ಯಾಟಿಂಗ್ ಆರ್ಡರ್. ಓಪನಿಂಗ್ ಬದಲಾಗಿ ಮಿಡ್ಲ್  ಆರ್ಡರ್ ನಲ್ಲಿ ಸೆಹ್ವಾಗ್ ಆಡಿದ್ದು ವಿಶೇಷವಾಗಿತ್ತು. 

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಅಜೀವ ನಿಷೇಧ

ನವದೆಹಲಿ(ಸೆ.25): ಅಧಿಕಾರ ದುರುಪಯೋಗ, ಅಕ್ರಮ ಹಣ ಗಳಿಕೆ ಆರೋಪ ಎದುರಿಸುತ್ತಿದ್ದ ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿಯನ್ನ ಬಿಸಿಸಿಐ ಉಚ್ಛಾಟನೆ ಮಾಡಿದೆ.

ಮೋಹಾಕ್ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿರುವ ಧೋನಿ

ಸದಾ ಒಂದಲ್ಲ ಒಂದು ವಿಭಿನ್ನ ಹೇರ್ ಸ್ಟೈಲ್ ನಿಂದ ಗಮನ ಸೆಳೆಯುವ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಮತ್ತೆ ತಮ್ಮ ಹೇರ್ ಸ್ಟೈಲ್ ಅನ್ನ ಬದಲಾಯಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. 

ಯುವಿ ಆರ್ಭಟಕ್ಕೆ ನಜ್ಜುಗುಜ್ಜಾದ ಕೆರಿಬಿಯನ್ನರು

ಬೆಂಗಳೂರು(ಸೆ.15): ಯುವರಾಜ್ ಸಿಂಗ್ ಮತ್ತು ಯೂಸುಫ್ ಪಠಾಣ್ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಭಾರತ ಎ ತಂಡ 77 ರನ್ನುಗಳಿಂದ ವೆಸ್ಟ್ ಇಂಡೀಸ್ ಎ ತಂಡವನ್ನ ಸೋಲಿಸಿದೆ....

ವಿಸ್ಮಯ! 2020ರ ಒಲಿಂಪಿಕ್ಸ್'ಗೆ ಕಣ್ಣಾ ಮುಚ್ಚಾಲೆ ಕ್ರೀಡೆ ಸೇರಿಸಬೇಕಂತೆ!

ಟೋಕಿಯೋ(ಸೆ.10): ಜಪಾನ್ ದೇಶದ ಪ್ರೊಫೆಸರ್'ವೊಬ್ಬರು ಕಣ್ಣಾಮುಚ್ಚಾಲೆ (ಹೈಡ್ ಅಂಡ್ ಸೀಕ್) ಕ್ರೀಡೆಯನ್ನ ಒಲಿಂಪಿಕ್ಸ್'ಗೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ...

ಸೆಹ್ವಾಗ್, ಗಂಭೀರ್'ಗೆ ಮತ್ತೊಂದು ಚಾನ್ಸ್!

ನವದೆಹಲಿ(ಸೆ.10): ಹಿರಿಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ಗೌತಂ ಗಂಭೀರ್ ಮತ್ತು ಜಹೀರ್ ಖಾನ್ ಅವರನ್ನ ವೆಸ್ಟ್ ಇಂಡೀಸ್ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ....

ರಾಫೆಲ್ ನಡಾಲ್ ಗೆ ಯುಎಸ್ ಓಪನ್ ಕಿರೀಟ

ನ್ಯೂಯಾರ್ಕ್(ಸೆ.10): ಯುಎಸ್ ಓಪನ್ ಪುರುಷರ ಸಿಂಗಲ್ಸ್ ಕಿರೀಟ ಸ್ಪೇನ್ ನ ರಾಫೆಲ್ ನಡಾಲ್ ಮುಡಿಗೇರಿದೆ. 

ಉತ್ತಪ್ಪ ಶತಕ; ಕಿವೀಸ್ ಎ ವಿರುದ್ಧ ಗೆದ್ದ ಭಾರತ ಎ

ವಿಶಾಖಪಟ್ಟಣಂ(ಸೆ.08): ರಾಬಿನ್ ಉತ್ತಪ್ಪ ಅವರ ಭರ್ಜರಿ ಶತಕ ಹಾಗೂ ನಾಯಕ ಉನ್ಮುಕ್ತ್ ಚಂದ್ ಅವರ ಮನಮೋಹಕ ಬ್ಯಾಟಿಂಗ್ ಸಹಾಯದಿಂದ ಭಾರತ ಎ ತಂಡ 6 ವಿಕೆಟುಗಳಿಂದ ನ್ಯೂಜಿಲೆಂಡ್ ಎ ತಂಡವನ್ನ ಸೋಲಿಸಿದೆ.

 

More items in this section