FacebookTwitter

ಸಚಿನ್ ಮುಂಬೈನಲ್ಲೇ ನಿವೃತ್ತರಾಗಬೇಕು-ಸೌರವ್ ಗಂಗೂಲಿ

ಕೋಲ್ಕತ್ತಾ(ಸೆ.6): ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು ನಿರ್ಮಿಸುತ್ತಿರುವ ಮುಂಬೈ ಆಟಗಾರನಾದ ಸಚಿನ್ ಗೆ ತವರು ಮೈದಾನದಲ್ಲೇ ಬೀಳ್ಕೊಡುಗೆ ನೀಡುವುದು ಸೂಕ್ತ. 

ಬ್ರಯಾನ್ ಸೋದರರಿಗೆ ಶಾಕ್ ನೀಡಿದ ಲಿಯಾಂಡರ್ ಪೇಸ್

ನ್ಯೂಯಾರ್ಕ್(ಸೆ.06): ಭಾರತದ ಲಿಯಾಂಡರ್ ಪೇಸ್ ಮತ್ತು ಚೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಜೋಡಿ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದೆ...

ಸೋತರೂ ಸೆಮಿಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ

ಕಠ್ಮಂಡು(ಸೆ.05): ನೇಪಾಳ ವಿರುದ್ಧ ಸೋಲನುಭವಿಸಿದರೂ ಭಾರತ ತಂಡ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಇನ್ನೊಂದೆಡೆ, ಬಾಂಗ್ಲಾ ವಿರುದ್ಧ ಗೆಲುವು ಪಡೆದರೂ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಿಸಲಾಗಲಿಲ್ಲ...

ಏಷ್ಯಾ ಕಪ್ ಹಾಕಿ: ಭಾರತ ರನ್ನರ್ ಅಪ್‌

ಐಪೋ(ಸೆ.01): ದ್ವಿತೀಯಾರ್ಧ ಪಂದ್ಯದಲ್ಲಿ ಸ್ಫೂರ್ತಿಯ ಪ್ರದರ್ಶನ ನೀಡಿದಾಗ್ಯೂ, ಏಷ್ಯಾ ಕಪ್ ಹಾಕಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೋರಿಯಾ ವಿರುದ್ಧ ಸೋಲನುಭವಿಸಿದ ಭಾರತ ವಿಶ್ವಕಪ್‌ಗೆ ನೇರವಾಗಿ ಪ್ರವೇಶ ಪಡೆಯುವಲ್ಲಿ ವೈಫಲ್ಯ ಕಂಡಿತು.

ಸಚಿನ್ ಗೆ ಭಾರತ ನೆಲದಲ್ಲೇ ಬೀಳ್ಕೊಡುಗೆಗೆ ಬಿಸಿಸಿಐ ಸಿದ್ಧತೆ

ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನ ಆಯೋಜಿಸಲು ಬಿಸಿಸಿಐ ನಿರ್ಧಾರ

ಹೈದ್ರಾಬಾದ್ ಮಡಿಲಿಗೆ ಚೊಚ್ಚಲ ಐಬಿಎಲ್

ಸೈನಾ ನೆಹ್ವಾಲ್ ಗೆ ಪಂದ್ಯಾವಳಿಯ ಶ್ರೇಷ್ಠ ಆಟಗಾರ್ತಿ ಗೌರವ

ಕ್ರಿಕೆಟಿಗ ಶ್ರೀಶಾಂತ್ ಗೆ ಮದ್ವೆಯಂತೆ

ತಿರುವನಂತಪುರ(ಆ.31): ಸದಾ ಕಿರಿಕ್ ಗಳಿಂದಲೇ ಸುದ್ದಿಯಲ್ಲಿದ್ದ  ಶ್ರೀಶಾಂತ್  ಈಗ ಮದುವೆ ಆಗುತ್ತಿದ್ದಾರಂತೆ.   

ಯುಎಸ್ ಓಪನ್: 2ನೇ ಸುತ್ತಿನಲ್ಲಿ ಸೋಮದೇವ್ ನಿರ್ಗಮನ

ನ್ಯೂಯಾರ್ಕ್(ಆ.31): ಭಾರತದ ಸೋಮದೇವ್ ದೇವವರ್ಮನ್ ಯುಎಸ್ ಓಪನ್'ನ 2ನೇ ಸುತ್ತಿನಿಂದ ನಿರ್ಗಮಿಸಿದ್ದಾರೆ. ನಿನ್ನೆ ರಾತ್ರಿ ನಡೆದ 2ನೇ ಸುತ್ತಿನಲ್ಲಿ ಆಂಡ್ರಿಯಾಸ್ ಸೆಪ್ಪಿ ಎದುರು ಸೋಮದೇವ್ ಸೋಲನುಭವಿಸಿದ್ದಾರೆ...

ಏಷ್ಯಾಕಪ್ ಹಾಕಿ ಫೈನಲ್'ಗೆ ಭಾರತ; ವಿಶ್ವಕಪ್ ಆಸೆ ಜೀವಂತ

ಐಪೋ(ಆ.31): ಆತಿಥೇಯ ಮಲೇಷ್ಯಾ ವಿರುದ್ಧ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಭಾರತ ಹಾಕಿ ತಂಡ, ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ 2-0 ಅಂತರದಿಂದ ಜಯ ಕಂಡುಕೊಂಡಿತು.

ಫಿಂಚ್ ಆರ್ಭಟ-ಟಿ-20 ದಾಖಲೆಗಳು ಧೂಳೀಪಟ

ಕೇವಲ 63 ಎಸೆತಗಳಲ್ಲಿ ಭರ್ಜರಿ 156 ರನ್  ಸಿಡಿಸಿದ ಆರೋನ್ ಫಿಂಚ್ 

ಏಷ್ಯಾ ಕಪ್ ಹಾಕಿ: ಭಾರತ ಸೆಮಿಫೈನಲ್ ಪ್ರವೇಶ

ಐಪೋ(ಆ.27): ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರ ಅತ್ಯದ್ಭುತ ಪ್ರದರ್ಶನದ ನೆರವಿನೊಂದಿಗೆ ಭಾರತ ಹಾಕಿ ತಂಡ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಬಿ ಗುಂಪಿನಿಂದ ಫೈನಲ್ ಪ್ರವೇಶಿಸಿದೆ.

 

More items in this section