FacebookTwitter

ನಿವೃತ್ತಿಗೂ ಮುನ್ನ ಟೀಮ್ ಇಂಡಿಯಾದಲ್ಲೊಂದು ಅವಕಾಶ ಸಿಕ್ಕರೆ ಸಾಕು - ಸೆಹ್ವಾಗ್

    User Rating:  / 0
    PoorBest 

 

ಹರ್ಯಾಣ(ಜ.22): ಕಳಪೆ ಪ್ರದರ್ಶನದಿಂದ ಸಾಕಷ್ಟು ದಿನಗಳಿಂದ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ದಿನನಿತ್ಯ ಅಭ್ಯಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್`ಗೆ ವಾಪಸ್ ಆಗಲು ವೀರು ಪ್ರಯತ್ನ ನಡೆಸುತ್ತಿದ್ದಾರಂತೆ.

ಖಾಸಗಿ ವಾಹಿನಿಯೊಂದರಲ್ಲಿ ತಮ್ಮ ಮನದಾಳ ಬಿಚ್ಚಿಟ್ಟಿರುವ ಡೆಲ್ಲಿ ಡ್ಯಾಶರ್, ಐಪಿಎಲ್`ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರನಾಗಿಯೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. `ಡೆಲ್ಲಿ ಫ್ರಾಂಚೈಸಿ ಈ ಬಾರಿ ಯಾವೊಬ್ಬ ಆಟಗಾರನನ್ನೂ ಮುಂದುವರೆಸಿಲ್ಲ, ಬಿಡ್ಡಿಂಗ್`ನಲ್ಲಿ ಯುವರಾಜ್, ಕಾಲಿಸ್`ರಂತಹ ಒಳ್ಳೆಯ ಆಟಗಾರರನ್ನ ಖರೀದಿಸುವ ಅವಕಾಶವಿದೆ. ಮತ್ತೊಮ್ಮೆ ಡೆಲ್ಲಿ ಫ್ರಾಂಚೈಸಿ ನನ್ನನ್ನು ಖರೀದಿಸುತ್ತಾರೆ ಎಂಬ ವಿಶ್ವಾಸವಿದೆ' ಎಂದು ಸೆಹ್ವಾಗ್ ಹೇಳಿದ್ದಾರೆ.

ಇದೇವೇಳೆ, ಟೀಮ್ ಇಂಡಿಯಾ ನಾಯಕ ಧೋನಿ, ಶಿಖರ್ ಧವನ್, ರೋಹಿತ್ ಶರ್ಮಾ ಸೇರಿದಂತೆ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಪ್ರತಿಭೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೆಹ್ವಾಗ್, ನಿವೃತ್ತಿಗೂ ಮುನ್ನ ಟೀಮ್ ಇಂಡಿಯಾದಲ್ಲೊಂದು ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಕಮ್ ಬ್ಯಾಕ್ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

 

 

 

Add comment




Comments   

 
0 #1 Antoniodko 2019-05-17 06:54
Здравствуйте товарищи!: http://sfilm.by/
Предлагаем Вашему вниманию высококачествен ные профессиональны е плёнки.
Наша организация"ООО Защитные плёнки" работает 15 лет на рынке этой продукции в Беларуси.
Мы можем предложить Вам Защитные плёнки: http://sfilm.by ,архитектурные плёнки: http://sfilm.by,декоративные плёнки: http://sfilm.by,автомобильные плёнки: http://sfilm.by и противопожарные плёнки: http://sfilm.by.
Более подробная информация размещена на нашем сайте: http://sfilm.by
С уважением,колле ктив "ООО Защитные плёнки".
http://games.gcup.ru/index/8-18830
http://www.oktyabrskoesp.ru/index/8-10818
http://www.mixonkz.net/index/8-23117
http://gestalt.dp.ua/user/Patriotllr/
http://www.4udom.ru/index/8-6954
Quote
 

 

More items in this section